Home

Image result for kannada language

ನಮಸ್ಕಾರ,

ಭಾರತದ ಅಪ್ರತಿಮ ಹಿರಿಮೆ, ಇತಿಹಾಸ ಹಾಗೂ “ನಮ್ಮತನ”ದ ಅರಿವನ್ನು ಜಾಗೃತಗೊಳಿಸಿ, ನಮ್ಮ ಪವಿತ್ರವಾದ ಸಂಸ್ಕೃತಿ,ಸಂಪ್ರದಾಯ, ಭಾಷೆಯನ್ನು ಈ ಸಂಘದ ಮೂಲಕ ಸಿಯಾಟಲ್ ವಾಷಿಂಗ್‌ಟನ್ ರಾಜ್ಯದಲ್ಲಿ ನೆಲೆಸಿರುವ ನಮ್ಮೆಲ್ಲ ಕನ್ನಡ ಬಾಂಧವರೊಡನೆ ಹಂಚಿಕೊಳ್ಳೋಣ

ಈ ದಿಸೆಯಲ್ಲಿ, ಕಳೆದ ಹಲವಾರು ವರ್ಷಗಳಿಂದ ನಾವು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಕನ್ನಡ ಬಾಂಧವರೆಲ್ಲರೂ ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿ ಹಾಗೂ ಈ ಸಂಘದ ಬಗ್ಗೆ ನಿಮ್ಮ ಬಂಧು-ಮಿತ್ರರಿಗೆ ತಿಳಿಯಪಡಿಸಿ, ತಾಯ್ನಾಡಿನಿಂದ ಸಹಸ್ರಾರು ಮೈಲಿ ದೂರವಿರುವ ನಾವು, ಈ ಸಂಘದ ಮೂಲಕ ಸ್ನೇಹಿತರಾಗಿ, ಎಲ್ಲರೊಡನೆ ಬೆರೆತು,ಸಂಘವನ್ನು ಮತ್ತಷ್ಟು ಬೆಳೆಸೋಣ….

Sahyadri Kannada Sangha is a non-profit charitable organization (501(c)(3)) serving the Greater Seattle and Western Washington population. Our mission is to promote the Kannada cultural and educational ties within the community, to promote events and activities that help maintain the Kannada cultural heritage of Karnataka, a southern state in India.

Next Steps…

Join our hands in bringing the community together and keeping in touch with our roots. Together we can bring in a positive change and set an example for our future generations….

For any feedback, questions or volunteering, please write to info@skswa.org