ಎಲ್ಲರಿಗೂ ನಮಸ್ಕಾರ,
ಎಲ್ಲರೂ ಸುರಕ್ಷಿತರಾಗಿದ್ದೇರೆಂದು ನಂಬಿರುತ್ತೇವೆ.
ಕೊರೋನ ವೈರಸ್ ಮಹಾಮಾರಿಯ ಭೀಕರತೆಯ ಈ ಸಂದರ್ಭದಲ್ಲಿ ಸಹ್ಯಾದ್ರಿ ಕನ್ನಡ ಸಂಘ., ನಮಸ್ತೆ ಇಂಡಿಯನ್ ರೆಸ್ಟೋರೆಂಟ್ ಸಹಭಾಗಿತ್ವದಲ್ಲಿ ಸಿಯಾಟಲ್ ನಗರ ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡಲು ನಿರ್ಧರಿಸುತ್ತೇವೆ. ಎಲ್ಲಾಕನ್ನಡ ಬಾಂಧವರು ನಿಮ್ಮ ಕೈಲಾದಷ್ಟು ಧನ ಸಹಾಯ ಮಾಡಿ, ಈ ಕಾರ್ಯಕ್ಕೆ ಕೈಜೋಡಿಸಬೇಕಾಗಿ ವಿನಂತಿಸುತ್ತೇವೆ.
ಧನ ಸಹಾಯ ಮಾಡಲು ಇಚ್ಛಿಸುವವರು ಕೆಳಗಿನ ಲಿಂಕ್ ಮೂಲಕ Money Transfer ಮಾಡಬೇಕಾಗಿ ವಿನಂತಿ!